Asian Games 2018: ಭಾರತಕ್ಕೆ ಮತ್ತೊಂದು ಕಂಚು | Oneindia Kannada

2018-08-29 260

Malapraba Jadhav won a bronze in Kurash on Tuesday at the Asian Games. Malapraba has won four medals in national level games, with two golds, one silver, and a bronze.

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್​ ಗೇಮ್ಸ್ ​​​ನಲ್ಲಿ ಭಾರತೀಯ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅಂದಹಾಗೆ ನಿನ್ನೆ ಮಂಗಳವಾರ ನಡೆದ ಖುರಾಷ್​​​ ಪಂದ್ಯದಲ್ಲಿ ಬೆಳಗಾವಿಯ ತುರಮರಿ ಗ್ರಾಮದ ಯುವ ಪ್ರತಿಭೆ ಮಲಪ್ರಭಾ ಜಾಧವ್(18)​​ ಮಹಿಳೆಯರ 52 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ದೇಶದ ಗೌರವಕ್ಕೆ ಮತ್ತೊಂದು ಗರಿ ಮೂಡಿಸಿದ್ದಾರೆ.